ಒಂದು ರಾತ್ರಿ ಮಿಲನ
,
ಎರಡು ಜನ ಹಾಸ್ಯಗಾರರ ಸಮ್ಮಿಲನ ,
ಮೂರೂ ಮದ್ದಳೆ ವಾದನ ,
ನಾಲ್ಕು ಪ್ರಸಂಗವು ನಿತ್ಯ ನೂತನ ,
ಐದು ಚಂಡೆ ವಾದನ ,
ಆರು ಜನ ಭಾಗವತರ ಮದುರ ಗಾಯನ ,
ಏಳು ಸ್ವರಗಳ ಮದುರ ನಿನಾದನ ,
ಎಂಟು ತಾಳಗಳ ಸದನ
ಒಂಬತ್ತು ತಾಸು ಕಧನ .
ಹತ್ತು ದಿಕ್ಕುಗಳಲ್ಲಿ ಪ್ರಸರಣ ,,
ಅಹಾ.... ಇದು ಯಕ್ಷ ವಿಬ್ರಮ......
ನೋಡಬನ್ನಿ ಇದರ ಸಂಬ್ರಮ
ಕುಮಟಾದ ಯಕ್ಷಗಾನದ ಕ್ಷೇತ್ರದಲ್ಲಿ ಒಂದು ನೂತನ ಪ್ರಯತ್ನ............
ದಯವಿಟ್ಟು ನೀವು ಬನ್ನಿ ನಿಮವರನ್ನು ಕರೆತ್ತನಿ....
ನಿಮ್ಮ ಆಗಮನ ಹಾಗೂ ಆಶಿರ್ವಾದ ಬಯಸುವ
ನಿಮ್ಮ ಮನೆ ಹುಡಗ
ಪವನಕುಮಾರ
No comments:
Post a Comment